ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ’ ರಿಲೀಸ್‍ಗೆ ಹತ್ತಿರವಾಗುತ್ತಿದೆ. ಸಂಕ್ರಾಂತಿ ದಿನ ಟ್ರೈಲರ್ ಬರಬಹುದು, ಅಪ್ಪು ಬಾಸ್ ಅಬ್ಬರ ನೋಡಬಹುದು ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಕೆಲದಿನಗಳ ನಂತ್ರ ಸಮಾಧಾನ ಆಗಿದೆ. ಯಾಕಂದ್ರೆ ನಟಸಾರ್ವಭೌಮ ಸಿನಿಮಾದ ಯಾರೋ ನೀನು ಅನ್ನೋ ಮತ್ತೊಂದು ಲಿರಿಕಲ್ ವೀಡಿಯೋ ರಿಲೀಡ್ ಆಗಿದೆ. ಕವಿರಾಜ್ ಬರೆದು, ಶ್ರೇಯಾ ಘೋಷಾಲ್ ಅವ್ರು ಹಾಡಿರೋ ಹಾಡು ಸಖತ್ ಮೆಲೋಡಿಯಸ್ ಆಗಿದೆ
Watch Yaaro Naanu Song with Lyrics From Natasaarvabhowma New Kannada Movie, Starring Power Star Puneeth Rajkumar, Rachita Ram, Anupama Parameswaran, Sung by Shreya Ghoshal.